Kannada Actor Vasishta N Simha has bagged a pivotal role in the Yash starrer KGF film. The Movie Directed by Prashanth Neel. <br /> <br />ಕನ್ನಡದ ಖ್ಯಾತ ನಟ ವಸಿಷ್ಠ ಸಿಂಹ ಈಗ ಯಶ್ ಅವರ 'ಕೆ.ಜಿ.ಎಫ್' ತಂಡವನ್ನ ಸೇರಿಕೊಂಡಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಕೆ.ಜಿ.ಎಫ್ ಚಿತ್ರೀಕರಣದಲ್ಲಿ ವಸಿಷ್ಠ ಭಾಗಿಯಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ವಸಿಷ್ಠ ಅಭಿನಯಿಸುತ್ತಿದ್ದು, ಪಾತ್ರದ ಬಗ್ಗೆ ಗೌಪ್ಯವಾಗಿರಿಸಲಾಗಿದೆ. <br />